ಗುರುವಾರ, ಜೂನ್ 3, 2010

                                                                             ನೆರಳು


ಅವಳೋಂದು ಮರೀಚಿಕೆ,
ಸಮೀಪಿಸಿದರೆ ಮತ್ತಸ್ಟು ದೂರ,
ಬಳಿ ಬಂದು ಮನದಲಿ ನರ್ತಿಸಿದ ಅವಳು,
ನನಗಿಂದು ಕಾಡುವ ಕಪ್ಪು ನೆರಳು.


ಇತ್ತು ನಮ್ಮದೊಂದು ಕನಸಿನ ಲೋಕ,
ಅಲ್ಲಿ ಯಾರು ಕಾಣ ಸಿಗರು,
ಕಂಡಲ್ಲೆಲ್ಲ ಬರಿ ನಾನು ಅವಳೇ.
ಕನಸೆಲ್ಲ ಮರೆಯಾಯ್ತು ಕಾರ್ಮೋಡ ಕರಗಿದಂತೆ,
                                                ಅವಳು ನನಗಿಂದು ಕಾಡುವ ಕಪ್ಪು ನೆರಳು.