ಶುಕ್ರವಾರ, ಜನವರಿ 29, 2010

ಒಂಟಿ


ಒಂಟಿತನವಿದು ಬಲು ಬಾರ,


ಅವನಿದ್ದ ಕಣ್ಣೆದುರು ಆ ದಿನಗಳೇಸ್ಟುಮಧುರ,


ಹಂಬಲಿಸುತಿದೆ ಮನುವು ಅವನ ಸನಿಹವ,ಹಂಬಲಿಸಿತಿದೆ ಮನುವು ಅವನ ಸನಿಹವ


ವೃಕ್ಷವೇ ನಿನ್ನ ಬಳಿ ಬಂದರೆ ಅವನಿಗೆ ತಿಳಿಸುವೆಯ?

4 ಕಾಮೆಂಟ್‌ಗಳು:

  1. i feel like this.............. ನನ್ನ ವಿರಹವು ನಿನ್ನಿಂದ ಇನ್ನು ಚೆನ್ನಾ ವಿವರಿಸಲಾರೆ ಎಲ್ಲ ನಾ.. ದೂರದಿಂದ.........

    ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳುವ ಮುನ್ನ ದೂರವಾದಾಗ, ಜೊತೆಯಲ್ಲಿದ್ದ ಕ್ಷಣಗಳನ್ನು ನೆನೆಯುತ್ತಾ ಸವಿಯಾಗಿಸುತ್ತಾ ಹೋದಂತೆಲ್ಲಾ ಒಂಟಿತನ ವಿಶಾಲವಾದ ಸಾಗರದಂತೆ ಭಾಸವಾಗಿತ್ತದೆ.......

    ಪ್ರತ್ಯುತ್ತರಅಳಿಸಿ