..
ಗುರುವಾರ, ಏಪ್ರಿಲ್ 23, 2015
ಹೆಜ್ಜೆ ಗುರುತು
ಹೆಜ್ಜೆ ಗುರುತು
ಅವಳೆಜ್ಜೆ ಗುರುತಿನ ಪಕ್ಕದಲಿ ನಡೆದು ಕುಣಿದಿದ್ದೇ,
ಪ್ರೀತಿಯ ಹೇಳದೆ ವರುಷಗಳೇ ಕಳೆದಿದ್ದೆ,
ಅವಳಿಲ್ಲದ ದಿನ ಹೆಜ್ಜೆಗುರುತ ಹುಡುಕಿ ಅತ್ತಿದ್ದೆ,
ಅವಳು ಬಾರದಾದಾಗ ಅವಳೆಜ್ಜೆಗೆ ಮುತ್ತಿಟ್ಟ ಅಲೆಯಾಗಲು ಸಾಗರಕ್ಕೆ ದುಮುಕಿದ್ದೆ...........
ಮಂಗುನು
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ